¡Sorpréndeme!

ನಮಿತಾ ಹಾಗು ವೀರೇಂದ್ರ ಚೌದರಿ ಮದುವೆ ಫೋಟೋಗಳು | Filmibeat Kannada

2017-11-24 4,251 Dailymotion

Actress Namitha married Veerandra Chowdary today (November 24th) at Isckon, Tirupati.

ಚಿತ್ರಗಳು: ವೈವಾಹಿಕ ಜೀವನಕ್ಕೆ ಕಾಲಿಟ್ಟ ಪಂಚಭಾಷಾ ತಾರೆ ನಮಿತಾ. ಬಹುಭಾಷಾ ತಾರೆ ನಮಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುಪತಿ ತಿಮ್ಮಪ್ಪನ ಆಶೀರ್ವಾದದೊಂದಿಗೆ ನಟಿ ನಮಿತಾ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಮಾದಕ ಮೈಮಾಟದಿಂದಲೇ ಸೌತ್ ಸಿನಿ ರಂಗದಲ್ಲಿ ಬಹು ಬೇಡಿಕೆ ಹೊಂದಿದ್ದ ನಟಿ ನಮಿತಾ ಇಂದು ತಮ್ಮ ಗೆಳೆಯ ವೀರೇಂದ್ರ ಜೊತೆ ಹಸೆಮಣೆ ಏರಿದ್ದಾರೆ.ಇವತ್ತು ಮುಂಜಾನೆ ತಿರುಪತಿಯಲ್ಲಿ ನಡೆದ ನಟಿ ನಮಿತಾ-ವೀರೇಂದ್ರ ವಿವಾಹ ಮಹೋತ್ಸವದ ಫೋಟೋ ಆಲ್ಬಂ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.'ನೀಲಕಂಠ', 'ಹೂ', 'ನಮಿತಾ ಐ ಲವ್ ಯು' ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಮಿಂಚಿದ್ದ ನಟಿ ನಮಿತಾ ಇಂದು ತಮ್ಮ ಇನಿಯ ವೀರೇಂದ್ರ ಜೊತೆ ಹಸೆಮಣೆ ಏರಿದರು.ಇಂದು ಮುಂಜಾನೆ 5.30ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ನಮಿತಾ ಕೊರಳಿಗೆ ವೀರೇಂದ್ರ ಚೌಧರಿ ಮಾಂಗಲ್ಯಧಾರಣೆ ಮಾಡಿದರು.